ನಾಳೆ(ಅ.4): ಕೆಯ್ಯೂರು ಎಟ್ಟಿಯಡ್ಕ ದೇರ್ಲ ಶಾಲಾ ಬಳಿ ಬಿಎಸ್‌ಎನ್‌ಎಲ್ ಸಿಮ್ ಮೇಳ

0

ಪುತ್ತೂರು: ಪುತ್ತೂರು ಬಿಎಸ್‌ಎನ್‌ಎಲ್ ಪುತ್ತೂರು ಇದರ ವತಿಯಿಂದ ಅ.4ರಂದು ಕೆಯ್ಯೂರು ಎಟ್ಟಿಯಡ್ಕ ದೇರ್ಲ ಶಾಲೆಯ ಹತ್ತಿರ ಸಿಮ್ ಮೇಳ ನಡೆಯಲಿದೆ.
ಸಿಮ್ ಪಡೆಯುವವರು ಡಿ.ಎಲ್., ವೋಟರ್ ಐಡಿ ಅಥವಾ ಆಧಾರ್ ಕಾರ್ಡ್ ಇವುಗಳಲ್ಲಿ ಯಾವುದಾದರೂ ಒಂದು ದಾಖಲೆ ತಂದು ಸಿಮ್ ಪಡೆಯಬಹುದು ಎಂದು ಬಿಎಸ್‌ಎನ್‌ಎಲ್ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here