ಉಪ್ಪಿನಂಗಡಿ: ಅ.4: ಆಗೀಸ್ ಫ್ಯಾಷನ್ ಶುಭಾರಂಭ

0

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್‌ನ ರಾಮಗೋಪಾಲ ಕಾಂಪ್ಲೆಕ್ಸ್‌ನಲ್ಲಿ ಆಗೀಸ್ ಫ್ಯಾಷನ್ ಪಾದರಕ್ಷೆಗಳ ಮಳಿಗೆಯು ಅ.4 ಶುಭಾರಂಭಗೊಳ್ಳಲಿದೆ.
ಪುರುಷರು, ಮಹಿಳೆಯರು, ಮಕ್ಕಳ ನವನವೀನ ಪಾದರಕ್ಷೆಗಳ ಬೃಹತ್ ಸಂಗ್ರಹವಿದ್ದು, ಪ್ರತಿ 5೦೦ ರೂ. ಮೇಲ್ಪಟ್ಟ ಖರೀದಿಗೆ ಉಚಿತ ಕೂಪನ್ ದೊರೆಯಲಿದ್ದು, ಇದರಲ್ಲಿ ಒಂದು ಚಿನ್ನದ ನಾಣ್ಯ, 2 ಬೆಳ್ಳಿ ನಾಣ್ಯ, 3 ಸ್ಮಾರ್ಟ್ ವಾಚ್, 3 ಏರ್ ಬರ್ಡ್ಸ್ ಹಾಗೂ 5೦೦ ರೂ. ಬೆಲೆಯ 6 ಶಾಪಿಂಗ್ ವಾಚರ್ ಪಡೆಯುವ ಅವಕಾಶ ಗ್ರಾಹಕರದ್ದಾಗಲಿದೆ.2025ರ ಜನವರಿ 29ರಂದು ಇದರ ಡ್ರಾ ನಡೆಸಲಾಗುವುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here