ಪಿಆರ್‌ಕೆ ಲ್ಯಾಡರ‍್ಸ್ ಫರ್ನಿಚರ‍್ಸ್‌ನ ಪ್ರಥಮ ಸ್ಕೀಂನ ಆರನೇ ಡ್ರಾ. ದ್ವಿತೀಯ ಸ್ಕೀಂ.ನ ಪ್ರಥಮ ಡ್ರಾ.

0

ಪುತ್ತೂರು: ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನ ಪ್ರಥಮ ಸ್ಕೀಂನ ಆರನೇ ಡ್ರಾ. ಅ.10ರಂದು ನಡೆಯಿತು. ಗ್ರಾಹಕರಾದ ರಾಜೇಶ್ ಗಾಣಿಕ ಕಲ್ಲೇಗ ಡ್ರಾ.ನಡೆಸಿಕೊಟ್ಟರು. ಡ್ರಾ.ವಿಜೇತರಾಗಿ ರಾಜೇಶ್ ಧರ್ಮಸ್ಥಳ ಆಯ್ಕೆಯಾದರು. ಪಿಆರ್‌ಕೆ ಲ್ಯಾಡರ‍್ಸ್ ಮಾಲಕರಾದ ಪ್ರಸಾದ್ ಕುಮಾರ್ ಮತ್ತು ಪವಿತ್ರ ಪ್ರಸಾದ್ ಎಕ್ಸಿಕ್ಯೂಟಿವ್ ಚಯರ್‌ನ್ನು ಡ್ರಾ.ವಿಜೇತರಿಗೆ ಹಸ್ತಾಂತರಿಸಿದರು.

ದ್ವಿತೀಯ ಸ್ಕೀಂ.ನ ಪ್ರಥಮ ಡ್ರಾ: ಪಿಆರ್‌ಕೆ ಲ್ಯಾಡರ‍್ಸ್ ಮತ್ತು ಫರ್ನಿಚರ‍್ಸ್‌ನ ದ್ವಿತೀಯ ಸ್ಕೀಂ ಆರಂಭಗೊಂಡಿದ್ದು ಇದರ ಪ್ರಥಮ ಡ್ರಾ. ನಡೆಯಿತು. ಗ್ರಾಹಕರಾದ ರಾಜೇಶ್ ಗಾಣಿಗ ಕಲ್ಲೇಗ ಡ್ರಾ.ನಡೆಸಿಕೊಟ್ಟರು. ಡ್ರಾ.ವಿಜೇತರಾಗಿ ಚಿತ್ತಾರ ಗ್ರಾಫಿಕ್ಸ್‌ನ ಹರೀಶ್ ಆಯ್ಕೆಯಾದರು. ಪಿಆರ್‌ಕೆ ಲ್ಯಾಡರ‍್ಸ್ ಮಾಲಕರಾದ ಪ್ರಸಾದ್ ಕುಮಾರ್ ಮತ್ತು ಪವಿತ್ರ ಪ್ರಸಾದ್ ಡ್ರೆಸ್ಸಿಂಗ್ ಟೇಬಲ್‌ನ್ನು ಡ್ರಾ.ವಿಜೇತರಿಗೆ ಹಸ್ತಾಂತರಿಸಿದರು.

LEAVE A REPLY

Please enter your comment!
Please enter your name here