ಪುತ್ತೂರು:ನಮೋ ಅಭಿಮಾನಿ ಬಳಗ ಪುತ್ತೂರು ಇದರ ಆಶ್ರಯದಲ್ಲಿ ಪಿಲಿ ರಾಧಣ್ಣ ಮತ್ತು ಬಳಗದ 48ನೇ ವರ್ಷದ ಶಾರದಾ ಹುಲಿಗಳ ಹುಲಿ ಕುಣಿತ ಹಾಗೂ ಸಾಮೂಹಿಕ ವಾಹನ ಪೂಜೆಯು ಅ.12ರಂದು ಬೆ.10ರಿಂದ ಪುತ್ತೂರು ಕಿಲ್ಲೆ ಮೈದಾನದಲ್ಲಿ ನಡೆಯಲಿದೆ.