ಪುಣಚ ಗ್ರಾಮದ ಅಜೇರುಮಜಲು ಗಿರಿಜಾ ದಿ.ಜತ್ತಪ್ಪ ಗೌಡರವರ ಪುತ್ರ ಪುಂಡರೀಕ ಹಾಗೂ ಸುಳ್ಯ ತಾಲೂಕು ಮಂಡೆಕೋಲು ಗ್ರಾಮದ ಪೆರಾಜೆ ಚೆಂಡೆಮೂಲೆ ಮೋನಪ್ಪ ಗೌಡರ ಪುತ್ರಿ ಹರ್ಷಿತಾರವರ ವಿವಾಹವು ಜಾಲ್ಸೂರು ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಅ.18ರಂದು ನಡೆಯಿತು.
EDITOR PICKS
©