ಉಪ್ಪಿನಂಗಡಿ: ರಾಧಿಕ ಪೈ ನಿಧನ October 23, 2024 0 FacebookTwitterWhatsApp ಉಪ್ಪಿನಂಗಡಿ: ಇಲ್ಲಿನ ರಾಮನಗರ ರೋಟರಿ ಭವನ ಸಮೀಪದ ನಿವಾಸಿ ಖ್ಯಾತ ಉದ್ಯಮಿ ರತ್ನಾಕರ ಪೈ ಅವರ ಧರ್ಮಪತ್ನಿ ರಾಧಿಕ ಪೈ (57ವ) ಅಲ್ಪ ಸಮಯದ ಅಸೌಖ್ಯದಿಂದ ಮಂಗಳೂರು ಆಸ್ಪತ್ರೆಯಲ್ಲಿ ಅ.21ರಂದು ನಿಧನರಾದರು. ಮೃತರು ಪತಿ , ಎರಡು ಗಂಡು ಮಕ್ಕಳು ಹಾಗೂ ಅಪಾರ ಬಂದುಬಳಗವನ್ನು ಅಗಲಿದ್ದಾರೆ. RELATED ARTICLESMORE FROM AUTHOR ಸವಣೂರು: ರಾಜ್ಯ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಆಶಾ ಬೆಳ್ಳಾರೆಯವರಿಗೆ ಸನ್ಮಾನ ಪುತ್ತೂರು: ವಿಶ್ವ ಹಿಂದೂ ಪರಿಷದ್ ನೂತನ ಜಿಲ್ಲಾ ಕಾರ್ಯಾಲಯದ ಭೂಮಿ ಪೂಜೆ ಫಿಲೋಮಿನಾ ಪ.ಪೂ ಕಾಲೇಜಿಗೆ ರಾಷ್ಟ್ರ ಮಟ್ಟದ ‘ವೈಬ್ರಾನ್ಜ – 2024’ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ LEAVE A REPLY Cancel reply Please enter your comment! Please enter your name here You have entered an incorrect email address! Please enter your email address here Save my name, email, and website in this browser for the next time I comment. Δ