ಪುತ್ತೂರಿನ ಕಲಾದೀಪ ದಂಪತಿಯಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಸ್ಥಳಪುರಾಣ ನೃತ್ಯ ಪ್ರದರ್ಶನ

0

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರನ್ನು ಭಕ್ತಿಯಿಂದ ಆರಾಧಿಸುವ ನಿಟ್ಟಿನಲ್ಲಿ ಕನ್ನಡದಲ್ಲೂ ಪದವರ್ಣದ ಮೂಲಕ ಶ್ರೀ ಮಹಾಲಿಂಗೇಶ್ವರ ದೇವರ ಸ್ಥಳ ಪುರಾಣವನ್ನು ಸ್ತುತಿಸುವ ಮೊದಲ ಪ್ರಯೋಗ ಇತ್ತೀಚೆಗೆ ಪುತ್ತೂರಿನಲ್ಲಿ ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಕಲಾದೀಪ ಖ್ಯಾತಿಯ ವಿದ್ವಾನ್ ದೀಪಕ್ ಕುಮಾರ್ ಮತ್ತು ವಿದುಷಿ ಪ್ರೀತಿಕಲಾ ಅವರು ಯುಗಳ ನೃತ್ಯ ಮೂಲಕ ಪ್ರದರ್ಶನ ನೀಡಿದರು. ಈ ಪ್ರದರ್ಶನದ ಚಿತ್ರ ವಿವರಣೆ ನೀಡಲಾಗಿದೆ.

ಮೂಕಾಂಬಿಕಾ 1( ಶಿವಲಿಂಗದ ಮತ್ತು ಸುತ್ತ ಹೆಡೆಯುಳ್ಳ ವಾಸುಕಿ)
2( ಶಿವನು ವಾಸುಕಿಯನ್ನು ಆಭರಣವನ್ನಾಗಿ ಧರಿಸಿದ ಕ್ಷಣ)
3( ಬಂಗಾರಸನ ಕಾಲದಲ್ಲಿ ವೈಭವದ ಉತ್ಸವ)
4(ಕಾಲುಮುರಿತಕ್ಕೊಳಗಾದ ನಂದಿ ದೇವರ ಮುಂದೆ ಶಿಲೆಯಾದ ಘಟನೆ)
5( ಶಿವಲಿಂಗವನ್ನು ಪಟ್ಟದಾನೆಯಿಂದ ಎತ್ತುವ ಪ್ರಯತ್ನ)
6( ಸರ್ವವಾದ್ಯಗಳೊಂದಿಗೆ ಶ್ರೀ ದೇವರ ಉತ್ಸವ ಬಲಿ)
7( ಭಕ್ತೆಯ ಮೊರೆಗೆ ಅವಭೃತ ಸ್ನಾನಕ್ಕೆ ವೀರಮಂಗಲಕ್ಕೆ ಹೋದ ಕ್ಷಣ)

LEAVE A REPLY

Please enter your comment!
Please enter your name here