





ಪುತ್ತೂರು:ಉಪ್ಪಿನಂಗಡಿ ರಸ್ತೆಯ 34ನೇ ನೆಕ್ಕಿಲಾಡಿ ಬೇರಿಕೆ ಬಸ್ಸು ನಿಲ್ದಾಣದ ಎದುರುಗಡೆಯ ಎವ್ಲಿನ್ ಗ್ಯಾಲರಿ ಕಾಂಪ್ಲೆಕ್ಸ್ ನಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಸಂಪೂರ್ಣ್ ಬ್ರಾಂಡ್ ನ ದ್ವಿಚಕ್ರ ವಿದ್ಯುತ್ ಚಾಲಿತ(ಇಲೆಕ್ಟ್ರಿಕಲ್) ವಾಹನಗಳ ಶೋರೂಂ ಕೋರಲ್ ಎಂಟರ್ಪ್ರೈಸಸ್ ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್ ಅನ್ನು ಪರಿಚಯಿಸುತ್ತಿದೆ.


ಸಂಸ್ಥೆಯು ಗುಣಮಟ್ಟದ ಸೇವೆಯೊಂದಿಗೆ ಉತ್ತಮ ಮೈಲೇಜು ಇರುವ ಎಲೆಕ್ಟ್ರಿಕ್ ವಾಹನಗಳನ್ನು ವಿತರಿಸುತ್ತಿದೆ ಮಾತ್ರವಲ್ಲ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ‘ಪೆಟ್ರೋಲ್ ದ್ವಿಚಕ್ರವನ್ನು ಎಲೆಕ್ಟ್ರಿಕ್ ದ್ವಿಚಕ್ರವನ್ನಾಗಿ ಬದಲಾಯಿಸಿ’ ಎನ್ನುವ ನೂತನ ಆಫರ್ ಅನ್ನು ಸಂಸ್ಥೆಯು ಪರಿಚಯಿಸುತ್ತಿದ್ದು ಗ್ರಾಹಕರು ಇದರ ಸದುಪಯೋಗಪಡೆದುಕೊಳ್ಳಬೇಕು.






ಐದು ವಿವಿಧ ಮಾಡೆಲ್ ಗಳ ದ್ವಿಚಕ್ರ ವಾಹನಗಳು ರೂ.79000 ರಿಂದ ರೂ.1.10 ಲಕ್ಷದವರೆಗೆ ಮಾರಾಟ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ 9845781534, 7975189657 ನಂಬರಿಗೆ ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









