2.30 ಲಕ್ಷ ರೂ ಉಳಿತಾಯ ಜೊತೆಗೆ ವರ್ಷಾಂತ್ಯದ ರಿಯಾಯಿತಿಯೂ ಲಭ್ಯ-ಇಂದಿನಿಂದ (ನ.22-23) ನೆಕ್ಸಾ ಕಾರುಗಳ ಲೋನ್ ಮೇಳ

0

ಪುತ್ತೂರು : ಹೆಸರಾಂತ ನೆಕ್ಸಾ ಭಾರತ್ ಕಾರು ಪ್ರಿಯರಿಗಾಗಿ ವರ್ಷಾಂತ್ಯದ ಕೊಡುಗೆಗಳೆಲ್ಲವನ್ನು ಈಗಾಗಲೇ ನೀಡಲು ತಯಾರಾಗಿದ್ದು , ಅದಕ್ಕಾಗಿಯೇ ಎರಡು ದಿನಗಳ ಬೃಹತ್ ವಿನಿಮಯ ಮತ್ತು ಲೋನ್ ಮೇಳ ಆಯೋಜನೆ ಮಾಡಿದೆ.


ನ.22 ಮತ್ತು 23 ರಂದು ಇಲ್ಲಿನ ದರ್ಬೆ ಫಿಲೋಮಿನಾ ಕಾಲೇಜು ಬಳಿಯ ಸರಸ್ವತಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಮುಂಭಾಗದಲ್ಲಿ ಮೇಳ ಆರಂಭಿಸಿದ್ದು , ಕಾರು ಪ್ರಿಯರು ಈ ಮೇಳದ ಲಾಭ ಪಡೆಯುವಂತೆ ನೆಕ್ಸಾ ಭಾರತ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ವರ್ಷಾಂತ್ಯದ ಕೊಡುಗೆಯೆಲ್ಲವು ಯಾರು ಊಹಿಸಿರಲಾರದ ರೀತಿ ಕಂಪನಿಯು ನೀಡಿದ್ದು , ಆಯ್ದ ಮಾಡೆಲ್ ಹಾಗೂ ರೂಪಾಂತರಗಳ ಮೇಲೆ ಸರಿ ಸುಮಾರು ಎರಡು ಲಕ್ಷಕ್ಕೂ ಮಿಕ್ಕಿ ಉಳಿತಾಯವಕಾಶವನ್ನು ನೀಡಿದೆ. ಈ ಮೂಲಕ ನೆಕ್ಸಾ ಭಾರತ್ ಸುಲಭ ರೀತಿ ನೆಕ್ಸಾ ಕಾರುಗಳ ಮಾಲೀಕರಾಗುವ ಅವಕಾಶವನ್ನು ಗ್ರಾಹಕ ವರ್ಗಕ್ಕೆ ಒದಗಿಸಿ ಕೊಟ್ಟಿದೆ.
ಇಷ್ಟೂ ಮಾತ್ರವಲ್ಲದೇ ಕಾರು ವಿನಿಮಯಕ್ಕೂ ಅದ್ಭುತ ಕೊಡುಗೆಯನ್ನು ಘೋಷಣೆ ಮಾಡಿದ್ದು , ಅತೀ ಹೆಚ್ಚು ಲಾಭವೂ ಅಂದರೆ 2.30 ಲಕ್ಷ ರೂಪಾಯಿವರೆಗಿನ ಉಳಿತಾಯವು ಕಾರು ಪ್ರಿಯರ ಜೇಬು ಸೇರಲಿದೆ.

ಅತ್ಯಧಿಕ ವಿನಿಮಯ ಕೊಡುಗೆ , ಹಳೆಯ ಕಾರಿಗೂ ಅತ್ಯುತ್ತಮ ಬೆಲೆ , ಧೀರ್ಘಕಾಲಾವಧಿಗೆ ಕಡಿಮೆ ಬಡ್ಡಿಯೊಂದಿಗೆ ಸಾಲ ಸೌಲಭ್ಯ ವ್ಯವಸ್ಥೆ ಕೂಡ ಹಾಗೂ ನೂರರಷ್ಟೂ ಸಾಲ ಸೌಲಭ್ಯವು ಕಾರುಗಳ ಖರೀದಿಗೆ ಸಿಗಲಿದ್ದು , ಇಗ್ನೀಸ್ ಖರೀದಿಗೆ 77000 , ಬೆಲೆನೋ ಖರೀದಿಗೆ 77 000 ,ಗ್ರ್ಯಾಂಡ್ ವಿಟಾರ 1.90 ಲಕ್ಷ ಮತ್ತು ಜಿಮ್ನಿ 2,30 ಲಕ್ಷ ಹಾಗೂ ಫ್ರಾಂಕ್ಸ್ ನಲ್ಲಿ 93 ಸಾವಿರವರೆಗಿನ ಲಾಭವು ಕಾರು ಪ್ರಿಯರನ್ನು ಸೇರಲಿದ್ದು , ನ.23 ರಂದು ವಿನಿಮಯ ಲೋನ್ ಮೇಳ ತೆರೆ ಕಾಣಲಿದೆ.
ಕಾರು ಪ್ರೇಮಿಗಳು ಇವೆಲ್ಲಾದರ ಲಾಭ ಪಡೆಯುವಂತೆ ಮಂಗಳೂರಿನ ಕದ್ರಿ ರಸ್ತೆ ಬಳಿಯ ಭಾರತ್ ನೆಕ್ಸಾ ಮ್ಯಾನೇಜರ್ ಸೂರಾಜ್ ಜೈನ್ ತಿಳಿಸಿ , ವಿನಂತಿಸಿದ್ದಾರೆ.
ಮಾಹಿತಿಗಾಗಿ ಮೊಬೈಲ್ ಸಂಖ್ಯೆ -7975196787 ಸಂಪರ್ಕಿಸಬಹುದು.

  • ಟೀಚರ್ಸ್ , ಡಾಕ್ಟರ್ಸ್ ,ಅಕೌಂಟೆಂಟ್ ,ಬ್ಯಾಂಕ್ ಎಂಪ್ಲಾಯ್ , ಐಟಿ ಎಂಪ್ಲಾಯ್ , ಕಂಪನಿ ಸೆಕ್ರೆಟರಿ ,ಲಾಯರ್ , ಫರ್ರ್ಮರ್ ಹಾಗೂ ಆರ್ಕಿಟೆಕ್ಟ್ ಇವರಿಗೆಲ್ಲಾ ವಿಶೇಷ ರಿಯಾಯಿತಿ.

LEAVE A REPLY

Please enter your comment!
Please enter your name here