





ಪುತ್ತೂರು: ನ.16ರಂದು ನಡೆದ ರಾಜ್ಯ ಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ನಲ್ಲಿ ಪುತ್ತೂರು ಮಾಯ್ ದೆ ದೇವುಸ್ ಅನುದಾನಿತ ಶಾಲೆಯ 6ನೇ ತರಗತಿ ವಿದ್ಯಾರ್ಥಿಗಳಾದ ಶೌರ್ಯ ಕೆ ಕಟಾ ಹಾಗೂ ಕುಮಿಟಿ ವಿಭಾಗದಲ್ಲಿ ಪ್ರಥಮ, ಪವಿಶ್ರೀ ಆರ್ ಕಟಾದಲ್ಲಿ ಪ್ರಥಮ ಹಾಗೂ ಕುಮಿಟಿಯಲ್ಲಿ ದ್ವಿತೀಯ, ಆರ್. ಎಂ. ಕುಷಿತ್ ಕಟಾ ಹಾಗೂ ಕುಮಿಟಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇವರಿಗೆ ರೋಹಿತ್, ತೋಮಸ್ ಇವರು ತರಬೇತಿ ನೀಡಿರುತ್ತಾರೆ.












