ನಿಶ್ಚಿತಾರ್ಥ: ನವೀನ-ಅಶ್ವಿನಿ

0

ಬಲ್ಯ ಗ್ರಾಮದ ಗಾಣದಕೊಟ್ಟಿಗೆ ನಿವಾಸಿ ಆನಂದ ಗೌಡ ಮತ್ತು ಪಾರ್ವತಿ ದಂಪತಿ ಪುತ್ರಿ ಅಶ್ವಿನಿ ಹಾಗೂ ಕೋಡಿಂಬಾಳ ಗ್ರಾಮದ ಪಡೆಜ್ಜಾರು ನಿವಾಸಿ ಚಿದಾನಂದ ಗೌಡ ಮತ್ತು ಬಾಲಕ್ಕಿ ದಂಪತಿ ಪುತ್ರ ನವೀನರವರ ವಿವಾಹ ನಿಶ್ಚಿತಾರ್ಥವು ನ.24ರಂದು ವಧುವಿನ ಮನೆಯಲ್ಲಿ ನಡೆಯಿತು.

LEAVE A REPLY

Please enter your comment!
Please enter your name here