ಪುತ್ತೂರು: ಮುಂಡೂರು ಗ್ರಾಮದ ಕೇದಗೆದಡಿ ನಿವಾಸಿ ಮೋಹನ ನಾಯ್ಕ ಅವರು ಮೈಸೂರಿಗೆ ಬಸ್ನಲ್ಲಿ ಪ್ರವಾಸ ಹೋಗುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಡಿ.22ರಂದು ನರಿಮೊಗರು ಶಾಲಾ ಮೈದಾನದಲ್ಲಿ ನಡೆಯಲಿದ್ದ ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ವಾರ್ಷಿಕ ಕ್ರೀಡಾಕೂಟವನ್ನು ರದ್ದುಗೊಳಿಸಲಾಗಿದ್ದು ಮೃತರ ಸದ್ಗತಿ ಕಾರ್ಯ ಮುಗಿದ ನಂತರ ದಿನ ನಿಗದಿಪಡಿಸಿ ಕ್ರೀಡಾಕೂಟ ನಡೆಸಲಾಗುವುದು ಎಂದು ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ ನರಿಮೊಗರು ತಿಳಿಸಿದ್ದಾರೆ.
Home ಇತ್ತೀಚಿನ ಸುದ್ದಿಗಳು ಮುಂಡೂರು: ಮೋಹನ ನಾಯ್ಕ ನಿಧನ ಹಿನ್ನೆಲೆ – ನರಿಮೊಗರು ಮರಾಟಿ ಸೇವಾ ಸಂಘದ ಕ್ರೀಡಾಕೂಟ ರದ್ದು