ಪುತ್ತೂರು: ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯ 6 ನೇ ತರಗತಿ ವಿದ್ಯಾರ್ಥಿನಿ ಗಾನವಿ ಎಚ್ ರವರು ಭರತನಾಟ್ಯ ಜ್ಯೂನಿಯರ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದಿರುತ್ತಾರೆ.
ಪುತ್ತೂರು ಕ್ಯಾಂಪ್ಕೋ ಚಾಕಲೇಟ್ ಪ್ಯಾಕ್ಟರಿಯ ಉದ್ಯೋಗಿ, ನಿವೃತ್ತ ಸೈನಿಕ ಗಣೇಶ್ ನರಿಮೊಗರು ಮತ್ತು ಸಂಗೀತ ಶಿಕ್ಷಕಿ ಜಾಸ್ಮೀನ್ ಯು ನರಿಮೊಗರುರವರ ಪುತ್ರಿಯಾಗಿರುವ ಗಾನವಿ ಎಚ್ ರವರು ಕುದ್ಕಾಡಿ ನಯನಾ ವಿ.ರೈ ಮತ್ತು ಸ್ವಸ್ತಿಕ್ ಆರ್ ಶೆಟ್ಟಿ ರವರ ಶಿಷ್ಯೆ.