ಪುತ್ತೂರು: ರೈಲಿನಡಿ ಬಿದ್ದು ವ್ಯಕ್ತಿ ಸಾವು! January 17, 2025 0 FacebookTwitterWhatsApp ಪುತ್ತೂರು: ಆಕಸ್ಮಿಕವಾಗಿ ವ್ಯಕ್ತಿಯೋರ್ವರು ರೈಲಿನಡಿ ಬಿದ್ದು ಸಾವನ್ನಪ್ಪಿದ ಘಟನೆ ಮುರ ಸಮೀಪ ನಡೆದಿದೆ. ಮೃತರು ಬಂಟ್ವಾಳ ಕುಳ ನಿವಾಸಿ ನರಸಿಂಹ ಭಟ್ ( 70 ವ.) ಎಂದು ತಿಳಿದು ಬಂದಿದೆ. ಮುರ ಸಮೀಪ ರೈಲ್ವೇ ಹಳಿ ದಾಟುವ ವೇಳೆ ಆಕಸ್ಮಿಕವಾಗಿ ರೈಲು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ.