ಫೆ.12:ಅಂಕತ್ತಡ್ಕ ಶ್ರೀ ಬ್ರಹ್ಮಬೈದೆರುಗಳ ಪೂಂಜಿರೋಟು ನೇತ್ರಾವತಿ ಗರಡಿಯಲ್ಲಿ ಶ್ರೀ ಬ್ರಹ್ಮ ಬೈದೆರುಗಳ ನೇಮೋತ್ಸವ- ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೆಯ್ಯೂರು: ಅಂಕತ್ತಡ್ಕ ಕೋಟಿ ಚೆನ್ನಯ ನಗರದಲ್ಲಿ ಫೆ.12 ರಂದು ಶ್ರೀ ಬ್ರಹ್ಮ ಬೈದೆರುಗಳ ಪೂಂಜಿರೊಟು ಅಂಕತ್ತಡ್ಕ ನೇತ್ರಾವತಿ ಗರಡಿಯಲ್ಲಿ ಶ್ರೀ ಬ್ರಹ್ಮ  ಬೈದೆರುಗಳ ನೇಮೋತ್ಸವ ನಡೆಯಲಿದೆ. ಇದರ  ಆಮಂತ್ರಣ ಪತ್ರಿಕೆಯನ್ನು  ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಶಶಿಧರ ರಾವ್ ಬೊಳಿಕಲ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ,ಪದ್ಮನಾಭ ಭಂಡಾರಿ, ಎ.ಕೆ ಜಯರಾಮ ರೈ ಕೆಯ್ಯೂರು, ಜಯಂತ ಪೂಜಾರಿ ಕೆಂಗುಡೇಲು,ಶ್ರೀಧರ ಗೌಡ ಅಂಗಡಿ ಹಿತ್ಲು, ಕರುಣಾಕರ ಗೌಡ ಪಲ್ಲತ್ತಡ್ಕ, ಶ್ರೀಧರ ಭಂಡಾರಿ ಮಾಡಾವು, ಶಿವರಾಮ ಭಂಡಾರಿ, ಚಂದ್ರಶೇಖರ ಭಂಡಾರಿ, ಪ್ರವೀಣ್ ಭಂಡಾರಿ, ಲೋಕನಾಥ ಭಂಡಾರಿ,ಕೋಟಿ ಪೂಜಾರಿ ಚೊಕ್ಕಾಡಿ, ಬಾಬಣ್ಣೇರ್ ಬಂಬಿಲ, ನಾರಾಯಣ ಕೋರುನಾಯರ್, ಕೆ ಮೋನಪ್ಪ ಗೌಡ ಪಟ್ಲ ಮೋಹನ ಗೌಡ ಅಂಕತಡ್ಕ, ಬಾಲಕೃಷ್ಣ ಗೌಡ ಅಂಕತ್ತಡ್ಕ, ಉಮೇಶ್ ಕುಲಾಲ್, ಯೋಗೀಶ್ ರೈ, ಸೌರವ್ ಬಿ.ವಿ, ಕೊರಗು, ಪೊಡಿಯ, ವೀಣಾ ಪದ್ಮನಾಭ ಭಂಡಾರಿ, ಗೀತಾವಿಜಯ ಭಂಡಾರಿ, ದುರ್ಗಾ ಚಂದ್ರಶೇಖರ ಭಂಡಾರಿ, ವಸಂತಿ ಶಿವರಾಮ ಭಂಡಾರಿ, ಜಯಂತಿ ಎಸ್ ಭಂಡಾರಿ, ಶಶಿಕಲಾ ಪ್ರವೀಣ, ಬಿ.ಪಿ.ವಿಶ್ವನಾಥ ಬೊಳಿಕಲ ಸುಳ್ಯ, ದಿಯಾ,ದೀಕ್ಷಾ, ಊರ ಹಾಗೂ ಪರವೂರ ಹತ್ತು  ಸಮಸ್ತರು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here