ಪುತ್ತೂರು: ಕಲ್ಲಡ್ಕ ಸಮೀಪದ ಬಾಯಿಲ ರತ್ನಾಕರ ಪ್ರಭು (78ವ.) ರವರು ಜ.31 ರಂದು ರಾತ್ರಿ ಸೃಗೃಹ ಸುರತ್ಕಲ್ ನಲ್ಲಿ ನಿಧನರಾದರು.
ಮಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ರತ್ನಾಕರ ಪ್ರಭು, ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. ಮೃತರು ಪತ್ನಿ ಜಯಲಕ್ಷ್ಮಿ, ಪುತ್ರ ಬೆಂಗಳೂರಿನಲ್ಲಿ ಕಂಪೆನಿ ಉದ್ಯೋಗಿಯಾಗಿರುವ ನಂದಕಿಶೋರ್, ಪುತ್ರಿ ರೇಷ್ಮಾ, ಅಳಿಯ, ಸೊಸೆ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.