ನೆರಿಗೇರಿ ಚಾರ್ಲ್ಸ್ ಪಾಯ್ಸ್ ನಿಧನ February 17, 2025 0 FacebookTwitterWhatsApp ಪುತ್ತೂರು: ಬೆದ್ರಾಳ ನೆರಿಗೇರಿ ನಿವಾಸಿ, ಪಾಯ್ಸ್ ಫಾರ್ಮ್ ಸಂಸ್ಥೆಯ ಚಾರ್ಲ್ಸ್ ಪಾಯ್ಸ್(82ವ.) ರವರು ಅನಾರೋಗ್ಯದಿಂದ ಫೆ.17 ರಂದು ನಿಧನ ಹೊಂದಿದ್ದಾರೆ. ಮೃತರು ಪತ್ನಿ ಸಿಸಿಲಿಯಾ ಪಾಯ್ಸ್, ನಾಲ್ಕು ಮಂದಿ ಪುತ್ರರು, ಐವರು ಪುತ್ರಿಯರು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.