ಪುತ್ತೂರು: ಸರ್ವೆ ಗ್ರಾಮದ ನೆಕ್ಕಿಲು ಕಟ್ಟಪುಣಿ ನಿವಾಸಿ ಮುಂಡೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಪುಷ್ಪಾವತಿ(57.ವ) ಫೆ.19ರಂದು ನಿಧನರಾದರು.
ಪುಷ್ಪಾವತಿ ಅವರು ಕೆಲ ದಿನಗಳಿಂದ ಅಸೌಖ್ಯದಿಂದ ಇದ್ದರು ಎಂದು ತಿಳಿದು ಬಂದಿದೆ. ಮೃತರು ಪತಿ ಆನಂದ ನಾಯ್ಕ, ಪುತ್ರಿಯರಾದ ಪೂರ್ಣಿಮಾ, ಬೇಬಿ, ವಿಶಾಲಾಕ್ಷಿ ಹಾಗೂ ಪುತ್ರ ಜಗದೀಶ ಅವರನ್ನು ಅಗಲಿದ್ದಾರೆ.