ವಿವಾಹ ನಿಶ್ಚಿತಾರ್ಥ – ಸುಶ್ಮಿತಾ ಜಿ.ಬಿ – ಪ್ರಿಯೇಶ್ ಯು.ಎಂ February 24, 2025 0 FacebookTwitterWhatsApp ಉಪ್ಪಿನಂಗಡಿ ಪರ್ಲಡ್ಕ ಬೇರಿಕೆ ಗಣೇಶ್ ಮತ್ತು ನಳಿನಿ ದಂಪತಿ ಪುತ್ರಿ ಸುಶ್ಮಿತಾ ಜಿ.ಬಿ, ಮತ್ತು ಸುಳ್ಯ ತಾಲೂಕು ಅರಂತೋಡು ಗ್ರಾಮದ ಉಳುವಾರು ಮನೆ ಪುಷ್ಪಾವತಿ ಮತ್ತು ಮೇದಪ್ಪ ದಂಪತಿ ಪುತ್ರ ಪ್ರಿಯೇಶ್ ಯು.ಎಂ ರವರ ವಿವಾಹ ನಿಶ್ಚಿತಾರ್ಥ ಫೆ.೨೩ರಂದು ವಧುವಿನ ಮನೆಯಲ್ಲಿ ನಡೆಯಿತು.