
ಪುತ್ತೂರು: ಬೊಳ್ವಾರು ಶ್ರೀ ದುರ್ಗಾ ಉಳ್ಳಾಳ್ತಿ ಮಲರಾಯ ಯಕ್ಷಕಲಾ ಪ್ರತಿಷ್ಠಾನದ ವತಿಯಿಂದ ಯಕ್ಷಗಾನ, ಭಾಗವತಿಕೆ, ಮದ್ದಳೆ, ಚೆಂಡೆ ಹಾಗೂ ಯಕ್ಷಗಾನ ನಾಟ್ಯ ತರಗತಿಗಳು ಸದ್ರಿ ದೇವಸ್ಥಾನದಲ್ಲಿ ನಡೆಯುತ್ತಿದ್ದು, ಮುಂದಿನ ಹೊಸ ಬ್ಯಾಚ್ ಏಪ್ರಿಲ್ ಮೂರನೇ ವಾರದಲ್ಲಿ ಆರಂಭವಾಗಲಿದೆ. ತರಗತಿಗಳಿಗೆ ಸೇರಲಿಚ್ಛಿಸುವವರು 9740790722, 9482183160, 9448120721 ನಂಬರಿಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.