ಪುತ್ತೂರು: ಕಳೆದ ಮೂರು ವರ್ಷಗಳಿಂದ ಬೆಡ್ ರಿಷನ್ ವಿಶೇಷ ಚೇತನರಾಗಿರುವ ಬಡಗನ್ನೂರು ಗ್ರಾಮದ ಪಡುವನ್ನೂರು ನಿವಾಸಿ ಐತ್ತ ಎಸ್.ರವರಿಗೆ ಮೊಗೇರ ಗ್ರಾಮ ವಿಕಾಸ ಸೇವಾ ಟ್ರಸ್ಟ್ ಕೊಡಗು ಇವರಿಂದ ದಾನಿಗಳ ಸಹಕಾರದದೊಂದಿಗೆ ವಾಟರ್ ಬೆಡ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಟ್ರಸ್ಟ್ನ ಪದಾಧಿಕಾರಿ ಸುರೇಶ್ ಎ, ದೀಪಿಕಾ, ಅಶ್ವಿನಿ ಉಪಸ್ಥಿತರಿದ್ದರು.