ಶುಭವಿವಾಹ : ಸುದರ್ಶನ್ ಕೆ-ದೀಪಿಕಾ ಕೆ

0

ಸುಳ್ಯ ತಾಲೂಕು ಕಲ್ಮಡ್ಕ ಗ್ರಾಮದ ಕೋಡಿಯಡ್ಕ ಶಿವಪ್ಪ ನಾಯ್ಕರ ಪುತ್ರ ಸುದರ್ಶನ್ ಕೆ ಹಾಗೂ ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಮರಿಕೆ ಪೂವಪ್ಪ ನಾಯ್ಕರ ಪುತ್ರಿ ದೀಪಿಕಾರವರ ವಿವಾಹ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ಸಭಾಭವನದಲ್ಲಿ ಫೆ.23ರಂದು ನಡೆಯಿತು.

LEAVE A REPLY

Please enter your comment!
Please enter your name here