ಈ ಬಾರಿಯ ಹಬ್ಬಗಳನ್ನು ಸಂಭ್ರಮಿಸಲು ಬಂದಿದೆ MSS All Exclusive ಫೆಸ್ಟಿವಲ್ ಸೇಲ್!

0

ಟ್ರೆಂಡಿ ಕಲೆಕ್ಷನ್‌ಗಳ ಮೇಲೆ ಕೂಲ್ ಕೂಲ್ ಆಫರ್

ಪುತ್ತೂರು: ಮುತ್ತು ಬೆಳೆದ ನಗರಿಗೆ ಹೊಸ ಶೋಭೆ ನೀಡಿರುವ MSS All Exclusive ನಲ್ಲಿ ಇದೀಗ ಕಳೆದ ವರ್ಷದಂತೆ ಫೆಸ್ಟಿವ್ ಡಿಸ್ಕೌಂಟ್ ಸೇಲ್ ಆರಂಭಗೊಂಡಿದೆ. ಶೇ.50 ರ ತನಕ ಆಯ್ದ ಉಡುಪುಗಳ ಮೇಲೆ ಡಿಸ್ಕೌಂಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಮುಂಬರುವ ಹಬ್ಬಗಳ ಸೀಝನ್‌ಗಳಿಗಾಗಿ ಟ್ರೆಂಡಿ ಕಲೆಕ್ಷನ್‌ಗಳು ಇಲ್ಲಿ ಗ್ರಾಹಕರಿಗಾಗಿ ಕಾಯುತ್ತಿದೆ, ಅದೂ ಕಡಿಮೆ ಬೆಲೆಯಲ್ಲಿ ಎಂ ಸಂಜೀವ ಶೆಟ್ಟಿ ಅವರ MSS All Exclusive ಶಾಖೆಯಲ್ಲಿ ಮಹಿಳೆಯರ, ಮಕ್ಕಳ ಮತ್ತು ಪುರುಷರ ಟ್ರೆಂಡಿ ಕಲೆಕ್ಷನ್‌ಗಳ ಮೇಲೆ 50% ವರೆಗೆ ಭರ್ಜರಿ ಆಫರ್ ನೀಡಲಾಗುತ್ತಿದೆ. ಅತೀ ಹೆಚ್ಚಿನ ಬ್ರಾಂಡೆಡ್ ಹಾಗೂ ಇತರ ಕಂಪೆನಿಗಳ ಕಲೆಕ್ಷನ್‌ಗಳು ಇಲ್ಲಿ ಲಭ್ಯವಿರುತ್ತದೆ.

ಪುತ್ತೂರು ಮುಖ್ಯ ರಸ್ತೆಯಲ್ಲಿರುವ MSS All Exclusive ಗೆ ಇಂದೇ ಭೇಟಿ ನೀಡಿ ನಿಮ್ಮ ಇಷ್ಟದ ಟ್ರೆಂಡಿ ಕಲೆಕ್ಷನ್‌ಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ: 08251 232784 ಸಂಪರ್ಕಿಸಬಹುದು.

LEAVE A REPLY

Please enter your comment!
Please enter your name here