ಶಾಪಿಂಗ್ ಪ್ರಿಯರಿಂದ ಶಾಪಿಂಗ್ ಹಬ್ಬಕ್ಕೆ ಶ್ಯಾನೆ ಬೆಂಬಲ…
ಅರುಣಾ ಕಲಾ ಮಂದಿರದಲ್ಲಿ ಪ್ರಾರಂಭಗೊಂಡಿದೆ ನ್ಯೂ ಚೆನೈ ಶಾಪಿಂಗ್ ಹಬ್ಬ…
ಪುತ್ತೂರು: ಪುಟಾಣಿ ಮಕ್ಕಳ ಸಹಿತ ಮಕ್ಕಳು , ಯುವಕರು, ಯುವತಿಯರ ಜೊತೆಗೆ ಮಹಿಳೆಯರ ಹಾಗೂ ಪುರುಷರ ಮನ ಮೆಚ್ಚುವ ಹಲವು ರೀತಿಯ , ವಿನೂತನ ಶೈಲಿಯ ರೆಡಿಮೇಡ್ ಬಟ್ಟೆಗಳ ಬೃಹತ್ ಶಾಪಿಂಗ್ ಹಬ್ಬ ಪುತ್ತೂರಿನಲ್ಲಿ ಈಗಾಗಲೇ ಪ್ರಾರಂಭಗೊಂಡಿದೆ.
ಅತಿ ಕಡಿಮೆ ಬೆಲೆಯಂದರೇ , ಊಹಿಸಲಸಾಧ್ಯ ರೀತಿ ಶಾಪಿಂಗ್ ಪ್ರಿಯರಿಗೆ ಶಾಕಿಂಗ್ ನೀಡಲು ಹೆಸರಾಂತ ಸಂಸ್ಥೆ ‘ನ್ಯೂ ಚೆನ್ನೈ ಶಾಪಿಂಗ್’ ಮತ್ತೊಮ್ಮೆ ಪುತ್ತೂರಿನ ಮುಖ್ಯರಸ್ತೆ ಅರುಣಾ ಕಲಾಮಂದಿರ ಸಭಾಭವನದಲ್ಲಿ ಬೃಹತ್ ಶಾಪಿಂಗ್ ಹಬ್ಬ ಆಯೋಜಿಸಿದೆ.

ಸೀರೆಗಳು, ಫ್ರಾಕ್, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‌ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‌ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿಗಳು, ಜೆರ್ಕಿನ್ಸ್ ಹಾಗೂ ಬಾಬಸೂಟ್ ಸಹಿತ ಗೃಹೋಪಯೋಗಿ ಸಾಮಾಗ್ರಿ ಇವೆಲ್ಲಾವೂ ಒಂದೇ ಕಡೆ ಅದು ಕೂಡ ಅತೀ ಕಡಿಮೆ ಬೆಲೆಯಲ್ಲಿ ದೊರಕಲಿದೆ. ಕೇವಲ 219-00 ಬೆಲೆಯಲ್ಲೇ ಮೇಲಿನ ಎಲ್ಲಾ ಬಗೆಯ ಉಡುಪುಗಳು ಈ ಚೈನೈ ಶಾಪಿಂಗ್ ಮಳಿಗೆಯಲ್ಲಿ ಸಿಗಲಿವೆ.

ಪುತ್ತೂರಿನ ಜನತೆ ಕುಟುಂಬ ಸದಸ್ಯರೊಂದಿಗೆ ಜತೆಗೂಡಿ ಅತ್ಯುತ್ತಮ ಶಾಪಿಂಗ್ ಅನುಭವವನ್ನು ಸಂಭ್ರಮಿಸೋ ಅವಕಾಶವನ್ನು ನ್ಯೂ ಚೆನೈ ಶಾಪಿಂಗ್ ಮತ್ತೊಮ್ಮೆ ಏರ್ಪಡಿಸಿದ್ದು , ಆದಿತ್ಯವಾರ ಸೇರಿ ವಾರದ ಎಲ್ಲಾ ದಿನಗಳಲ್ಲೂ ಮಳಿಗೆ ತೆರೆದಿರುತ್ತದೆ.
ಶಾಪಿಂಗ್ ಪ್ರಿಯರು ಹಬ್ಬದ ಲಾಭವನ್ನೂ ಪಡೆದುಕೊಳ್ಳಬಹುದೆಂದು ಆಯೋಜಕರು ವಿನಂತಿಸಿದ್ದಾರೆ.