ನಿಡ್ಪಳ್ಳಿ: ಇಲ್ಲಿಯ ಕರ್ನಪ್ಪಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮಾ.12,13ರಂದು ನಡೆಯಲಿದ್ದು, ಅದರ ಗೊನೆ ಮುಹೂರ್ತ ಕಾರ್ಯಕ್ರಮ ಮಾ.5ರಂದು ನಡೆಯಿತು.
ರಮೇಶ ಪೂಜಾರಿ, ಶೀನಪ್ಪ ಪೂಜಾರಿ,ಲೋಕೇಶ ಪೂಜಾರಿ, ಅಶ್ವಥ ಪೂಜಾರಿ ಹಾಗೂ ದಯಾನಂದ ಪೂಜಾರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.