ಬೊಬ್ಬೆಕೇರಿ ಶಾಲೆಯ ಮನ್ವಿತಾ ಇನ್ಸ್ಪೈರ್ ಅವಾರ್ಡ್ ಆಯ್ಕೆ

0

ಕಾಣಿಯೂರು: ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ಇನ್ಸ್ಪೈರ್ ಅವಾರ್ಡ್ ಮಾನಕ್ ಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೊಬ್ಬೆಕೇರಿಯ 7ನೇ ಮನ್ವಿತಾ ಸಿ.ಕೆ. ಆಯ್ಕೆಯಾಗಿದ್ದಾರೆ.

ವಿಜ್ಞಾನ ಮಾದರಿಯು 2024-25 ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಮಾನಕ್ ಗೆ ಆಯ್ಕೆಯಾಗಿದ್ದು, ‘ರೈನ್ ಅಲರ್ಟ್ ಆಂಟೆನಾ’ ಎನ್ನುವ ಮಾದರಿಯನ್ನು ಬ್ಲೇಡ್ ಹಾಗೂ ವೇಸ್ಟ್ ಪೇಪರ್ ಗಳನ್ನು ಉಪಯೋಗಿಸಿ ತಯಾರಿಸಿದ್ದಾರೆ. ಇವರು ಮಾನ್ಯಡ್ಕದ ಚಿದಾನಂದ ಹಾಗೂ ಪೂವಕ್ಕ ದಂಪತಿಗಳ ಪುತ್ರಿ.

LEAVE A REPLY

Please enter your comment!
Please enter your name here