ಮಾ.21ರಿಂದ ಇನ್‌ಸ್ಪೈರ್ ಲರ್ನಿಂಗ್ ಸೆಂಟರ್ ನಲ್ಲಿ ಸಿಇಟಿ, ನೀಟ್, ಜೆಇಇ ಕ್ರ್ಯಾಶ್ ಕೋರ್ಸು ಆರಂಭ

0

ಪುತ್ತೂರಿನ ದೇವಣ್ಣ ಕಿಣಿ ಕಾಂಪ್ಲೆಕ್ಸ್ ನಲ್ಲಿರುವ Inspire Learning Centre ನಲ್ಲಿ CET /NEET/JEE ತರಬೇತಿ ತರಗತಿಗಳು ಮಾರ್ಚ್ 21ನೇ ತಾರೀಕು ಶುಕ್ರವಾರದಿಂದ ಪ್ರಾರಂಭವಾಗಲಿದೆ.

ಕಳೆದ ಐದು ವರ್ಷಗಳಿಂದ ಪುತ್ತೂರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ತರಬೇತಿಯನ್ನು ಸಂಸ್ಥೆ ನೀಡುತ್ತಾ ಬಂದಿದೆ. ಇಲ್ಲಿ ತರಬೇತಿಯನ್ನು ಪಡೆದು ನೂರಾರು ವಿದ್ಯಾರ್ಥಿಗಳು ಬೇರೆ ಬೇರೆ ವೃತ್ತಿಪರ ಕೋರ್ಸ್ ಗಳಿಗೆ ಆಯ್ಕೆಯಾಗಿರುತ್ತಾರೆ. ದ್ವಿತೀಯ ಪಿಯುಸಿ ಪರೀಕ್ಷೆ ನಂತರ ಇಂಜಿನಿಯರಿಂಗ್, ಮೆಡಿಕಲ್ ಇತ್ಯಾದಿ ವೃತ್ತಿಪರ ಕೋರ್ಸ್ ಗಳಿಗೆ KCET/NEET ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಜ್ಞಾನ ಮಾತ್ರ ಸಾಕಾಗುವುದಿಲ್ಲ. ಅದರ ಜೊತೆಯಲ್ಲಿ ಪೂರಕವಾಗಿ ಕೌಶಲ್ಯಗಳನ್ನು (Skills) ಬೆಳೆಸಿಕೊಳ್ಳಬೇಕಾಗುತ್ತದೆ. KCET/NEET ಪರೀಕ್ಷೆಗಳನ್ನು ಎದುರಿಸಲು ಬೇಕಾದಂತಹ ಎಲ್ಲಾ ರೀತಿಯ ತರಬೇತಿಯನ್ನು, ಕೌಶಲ್ಯವನ್ನು Inspire Learning Centre Puttur ನಲ್ಲಿ ನೀಡಲಾಗುತ್ತದೆ. Inspire Learning Centre ನಲ್ಲಿ ಪುತ್ತೂರು, ಮಂಗಳೂರು, ಕಾರ್ಕಳ ಹಾಗೂ ಮೂಡಬಿದ್ರೆ ಕಾಲೇಜುಗಳ ನುರಿತ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತವೆ. ಮಾರ್ಚ್ 21ನೇ ತಾರೀಖಿನಿಂದ ಏಪ್ರಿಲ್ 15ನೇ ತಾರೀಕಿನವರೆಗೆ Crash Course ನಡೆಯುತ್ತದೆ. ಪ್ರತಿದಿನ ಮುಂಜಾನೆ ಒಂಭತ್ತು ಗಂಟೆಯಿಂದ ಸಂಜೆ ನಾಲ್ಕು ಗಂಟೆಯವರೆಗೆ ತರಗತಿಗಳು ನಡೆಯುತ್ತವೆ.

ಪ್ರತಿದಿನ Daily Practice Test ಹಾಗೂ ಮೂರು MOCK -TEST ಗಳನ್ನು ಈ ಕೋರ್ಸ್ ಒಳಗೊಂಡಿದೆ. Inspire Learning Centre ನಲ್ಲಿ ದಾಖಲಾತಿ ಪ್ರಾರಂಭಗೊಂಡಿದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ – Inspire Learning Centre
Devanna kini complex
Near- Union Bank
Puttur.

Mob-6362568637,
+91 73493 07261.

LEAVE A REPLY

Please enter your comment!
Please enter your name here