




ಪುತ್ತೂರು: ಬೊಳುವಾರಿನ ಸೂರ್ಯಪ್ರಭ ಸಂಕೀರ್ಣದ 1ನೇ ಮಹಡಿಯಲ್ಲಿ ಛಾಯಾಕುಟೀರ ನೂತನ ಸ್ಟುಡಿಯೋ ಮಾ.31ರಂದು ಬೆಳಿಗ್ಗೆ 9ರಿಂದ ಶುಭಾರಂಭಗೊಳ್ಳಲಿದೆ.



ಎಡನೀರು ಸಂಸ್ಥಾನದ ಶ್ರೀಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಸ್ಟುಡಿಯೋ ಉದ್ಘಾಟಿಸಲಿದ್ದಾರೆ. ಶುಭಾರಂಭದ ಪ್ರಯುಕ್ತ ಒಂದು ಫ್ಯಾಮಿಲಿ ಫೊಟೊಗೆ ರೂ.1000 ಆಫರ್ ನೀಡಲಾಗಿದೆ ಎಂದು ಮಾಲಕರಾದ ಕಾವೇರಿ ಅಮ್ಮ ರಾಯರಮನೆ ಇವರು ತಿಳಿಸಿದ್ದಾರೆ.












