




ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ 50% ವರೆಗೆ ಭರ್ಜರಿ ರಿಯಾಯಿತಿ



ಪುತ್ತೂರು: ಇಲ್ಲಿನ ಜಿ.ಎಲ್ ಒನ್ ಮಾಲ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಪುರುಷರ ಸಿದ್ದ ಉಡುಪುಗಳ ಮಳಿಗೆ ವೈಟ್ ಟ್ಯಾಗ್‌ನಲ್ಲಿ ಹೊಸ ವರ್ಷ ಮತ್ತು ಕ್ರಿಸ್ಮಸ್ ಪ್ರಯುಕ್ತ ಅಮೋಘ ಆಫರ್ ಆರಂಭಗೊಂಡಿದೆ.






ಪ್ರತೀ ಎರಡು ಡ್ರೆಸ್ ಖರೀದಿಗೆ ಒಂದು ಡ್ರೆಸ್ ಉಚಿತವಾಗಿ ಲಭ್ಯವಿದ್ದು ಪ್ರತೀ ಐದು ಖರೀದಿಗೆ ಯಾವುದೇ ಮೂರು ಡ್ರೆಸ್ ಉಚಿತವಾಗಿ ಸಿಗಲಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ ಕಾರ್ಯಾಚರಿಸುತ್ತಿರುವ ಮಹಿಳೆಯರ ಮಳಿಗೆಯಲ್ಲೂ ಭಾರೀ ಆಫರ್ ಲಭ್ಯವಿದ್ದು 50% ತನಕ ಭರಪೂರ ದರ ಕಡಿತವಿದೆ. ಹೊಸ ಹೊಚ್ಚ ಸಂಗ್ರಹ ಲಭ್ಯವಿದ್ದು ಕೇವಲ ಕೆಲವೇ ದಿನಗಳ ಈ ಆಫರ್‌ನ ಪ್ರಯೋಜನವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ವೈಟ್ ಟ್ಯಾಗ್ ಮಳಿಗೆಯ ಪ್ರಕಟಣೆಯಲ್ಲಿ ತಿಳಿಸಿದೆ.









