ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಾಲ್ವರು ಫಲಾನುಭವಿಗಳಿಗೆ ಚೆಕ್ ವಿತರಣೆ

0

ಪುತ್ತೂರು; ಪುತ್ತೂರು ಶಾಸಕ ಅಶೋಕ್ ರೈ ಅವರ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ನಾಲ್ವರು ಫಲಾನುಭವಿಗಗಳಿಗೆ ಒಟ್ಟು 3 ಲಕ್ಷದ 77 ಸಾವಿರ ರೂ ಪರಿಹಾರಧನ ಮಂಜೂರಾಗಿದೆ.


ಆಯಾಪು ಗ್ರಾಮದ ದೊಡ್ಡಡ್ಕ ಸುರೇಶ್ ನಾಯ್ಕರವರಿಗೆ 1,42,೦೦೦, ನೆಟ್ಟಣಿಗೆ ಮುಡ್ನೂರು ಗ್ರಾಮದ ಗುಂಡ್ಯ ಅಬ್ದುಲ್ಲ ಕುಂಞಿ ಎಂಬವರಿಗೆ 1,50,೦೦೦, ಪಡ್ನೂರು ಗ್ರಾಮದ ಶಾಂತಿನಗರ ಕಿರಣ್ ಕುಮಾರ್ ಪಿ ಎಂಬವರಿಗೆ 35,೦೦೦, ಕೊಡಿಪ್ಪಾಡಿ ಗ್ರಾಮದ ಮಾರುಗಿರಿ ಯೂಸುಫ್ ಮದನಿರವರಿಗೆ 50,೦೦೦ ರೂ ಪರಿಹಾರಧನ ಮಂಜೂರಾಗಿದೆ.

ಪರಿಹಾರ ಮೊತ್ತದ ಆದೇಶ ಪತ್ರವನ್ನು ಶಾಸಕರಾದ ಅಶೋಕ್ ರೈ ಅವರು ಫಲಾನುಭವಿಗಲಿಗೆ ವಿತರಣೆ ಮಾಡಿದರು.

LEAVE A REPLY

Please enter your comment!
Please enter your name here