ಆಲ್ ಇಂಡಿಯಾ ನೀಟ್ ಎಕ್ಸಾಮ್ ಸೂಪರ್ ಸ್ಪೆಷಾಲಿ ಸರ್ಜಿಕಲ್ ಬ್ರಾಂಚ್ ಪರೀಕ್ಷೆ : ಡಾ. ವೈಶಾಖ್ ಎಂ. ರೈಯವರಿಗೆ 8 ನೇ ರ್‍ಯಾಂಕ್

0

ಪುತ್ತೂರು: ಮಾ.30 ರಂದು ನಡೆದ ಆಲ್ ಇಂಡಿಯಾ ನೀಟ್ ಎಕ್ಸಾಮ್ ಸೂಪರ್ ಸ್ಪೆಷಾಲಿ ಸರ್ಜಿಕಲ್ ಬ್ರಾಂಚ್ ಗೆ ನಡೆದ ಪರೀಕ್ಷೆಯಲ್ಲಿ ಡಾ.ವೈಶಾಖ್ ರೈರವರು ಆಲ್ ಇಂಡಿಯಾದಲ್ಲಿ 8 ನೇ ರ್‍ಯಾಂಕ್ ಪಡೆದಿರುತ್ತಾರೆ. ಇವರು ಸುಳ್ಯಪದವು ಬಳಿಯ ನೆಟ್ಟಣಿಗೆ ಕೊಲ್ಯ ಮೋಹನ್ ರೈ ಹಾಗೂ ಕಟಪಾಡಿ ಹಾಡಿಮನೆಯ ಡಾ.ಶಶಿಕಲಾ ರೈ ಪುತ್ರ.

LEAVE A REPLY

Please enter your comment!
Please enter your name here