ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಗೆ ಉತ್ತಮ‌ ಫಲಿತಾಂಶ

0

ಪುತ್ತೂರು: ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಗೆ ಉತ್ತಮ‌ ಫಲಿತಾಂಶ ಲಭಿಸಿದೆ.


2024 -25ನೇ ಸಾಲಿನ ಎಸ್ ಎಸ್‌ಎಲ್ ಸಿ ಪರೀಕ್ಷೆಗೆ ಆತೂರು ಆಯಿಶಾ ಹೆಣ್ಮಕ್ಕಳ ಪ್ರೌಢ ಶಾಲೆಯಿಂದ 33 ವಿದ್ಯಾರ್ಥಿನಿಯರು ಹಾಜರಾಗಿದ್ದು‌, ಈ ಪೈಕಿ ಹಲೀಮ ತುಹ್ಫಾ-614(98.24%), ಫಾತಿಮ ಸನಾ-586(93.76%),ಮುಫೀದಾ-584(93.44%),ಖದೀಜ ಶಾಹಿದಾ -572(91.52%),ಲಿಯಾ ಮರ್ಯಮ್-558(89.28%),ಆಯಿಶತ್ ಶಫಾ-544(87.04%), ಮರ್ಹಾ ಫಾತಿಮ-535(85.6%), 7 ವಿದ್ಯಾರ್ಥಿನಿಯರು ಉನ್ನತ ಶ್ರೇಣಿಯಲ್ಲಿ ,24 ವಿದ್ಯಾರ್ಥಿನಿಯರು ಪ್ರಥಮ‌ ಶ್ರೇಣಿಯಲ್ಲಿ1- ವಿದ್ಯಾರ್ಥಿನಿ ದ್ವಿತೀಯ‌ಶ್ರೇಣಿಯಲ್ಲಿ ತೇರ್ಗಡೆಯಾಗಿ – ಉತ್ತಮ ಫಲಿತಾಂಶ ಪಡೆದುಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here