ಉಪ್ಪಿನಂಗಡಿ: ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉಪ್ಪಿನಂಗಡಿಯ ಜ್ಞಾನ ಭಾರತಿ ಶಾಲೆ ಉತ್ತಮ ಸಾಧನೆ ತೋರಿದ್ದು, ಶೇ.93 ಫಲಿತಾಂಶ ದಾಖಲಿಸಿದೆ.
ಇಲ್ಲಿನ ವಿದ್ಯಾರ್ಥಿಗಳಾದ ಇಸ್ಮಾಯಿಲ್ ಮುಫ್ಶೀರ್ (552), ಆಯಿಷಾ ಶಜೀನಾ (547), ಮುಹಮ್ಮದ್ ಅಝ್ಮಾನ್ ಟಿ.ಕೆ. (532) ಕ್ರಮವಾಗಿ ಶಾಲೆಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದಿದ್ದಾರೆ.
ಇನ್ನುಳಿದ ವಿದ್ಯಾರ್ಥಿಗಳಾದ ಫಾತಿಮಾ ಸಅದಾ ಮತ್ತು ಫಾತಿಮಾ ಶಹಿಮಾ (510), ಅಮನ್ ಮೊಹಮ್ಮದ್ (498), ಮೊಹಮ್ಮದ್ ಇಶಾಮ್ (480), ಯೂಸುಫ್ ಕೈಸ್ ಮತ್ತು ಮೊಹಮ್ಮದ್ ರಿಫಾದ್ (475), ಮೊಹಮ್ಮದ್ ಅಫೀಝ್ (464) ಮತ್ತು ಮೊಹಮ್ಮದ್ ಇಲ್ಹಾಮ್ (463), ಮೊಹಮ್ಮದ್ ರಾಫಿಹ್ (446) ಮತ್ತು ಮುಹಮ್ಮದ್ ಫಾಝಿಲ್ (437), ರಯೀಸ ಸುಲ್ತಾನಾ (427) ಮತ್ತು ಲಿಯಾ ಫಾತಿಮಾ ಎಚ್ (426), ಮುಹಮ್ಮದ್ ಹಾಶಿಮ್ (416), ಮೊಹಮ್ಮದ್ ಸರ್ಫುದ್ದೀನ್, ರಿಫಾ ಅಲ್ಮಾಝ್, ಮುಹಮ್ಮದ್ ಅಝ್ವಾನ್ ಮತ್ತು ಫಾತಿಮಾ ಆಶಿಕಾ (411), ಮುಹಮ್ಮದ್ ತಮೀಮ್ , ಮುಹಮ್ಮದ್ ತ್ವಾಸೀನ್ (405), ಹಝ್ಮುಲ್ ಹುಸೇನ್ (403) ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.