ಮೇ.19: ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದಲ್ಲಿ ಕಮಲೇಶ್ (ಕರಣ್) ಬ್ರಹ್ಮೋಪದೇಶ

0

ಪುತ್ತೂರು: ಉದ್ಯಾವರ (ಪುತ್ತೂರು) ನಿವಾಸಿ ಸತ್ಯಪ್ರಕಾಶ್ ಆಚಾರ್ಯ ಮತ್ತು ಚಿತ್ರಾಂಗಿನಿ ದಂಪತಿಗಳ ಪುತ್ರ ಕಮಲೇಶ್ (ಕರಣ್) ಬ್ರಹ್ಮೋಪದೇಶ ಕಾರ್ಯಕ್ರಮ ಮೇ.19 ರಂದು ಬಂಗ್ರಮಂಜೇಶ್ವರ ಶ್ರೀ ಕಾಳಿಕಾಪರಮೇಶ್ವರಿ ದೇವಸ್ಥಾನದಲ್ಲಿ ಜರುಗಲಿದೆ.

LEAVE A REPLY

Please enter your comment!
Please enter your name here