ಕಡಬ ತಾಲೂಕು ಕಡಬ ಗ್ರಾಮ ಪಣೆಮಜಲು ಮನೆ ಶ್ರೀಮತಿ ವಿಮಲ ಮತ್ತು ದಿ.ವಿಶ್ವನಾಥ ಗೌಡ ರವರ ಪುತ್ರಿ ಮಾನಸ ಹಾಗೂ ಕಡಬ ತಾಲೂಕು ಎಣ್ಮೂರು ಗ್ರಾಮ ಹೇಮಳಕೂರಂಬೇಲು ಮನೆ ದಿ. ಶ್ರೀಮತಿ ರತ್ನಾವತಿ ಮತ್ತು ದಿ.ಬಾಲಕೃಷ್ಣ ಗೌಡರವರ ಪುತ್ರ ಸುಜಿತ್ ಬಿ.ಹೆಚ್. ರವರ ವಿವಾಹವು ಶ್ರೀ ಸದಾಶಿವ ಪರಿಹಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನ ಪಂಜ ಲ್ಲಿ ಮೇ.19 ರಂದು ನಡೆಯಿತು.