ಪುತ್ತೂರು :ಮಾಡನ್ನೂರು ಕಾವು ಕಲ್ಲಿಮಾರ್ ನಿವಾಸಿ ಮುಹಮ್ಮದ್ ರವರ ಪುತ್ರ ಅಬ್ದುಲ್ ಜಲೀಲ್ ದಾರಿಮಿ ಉಸ್ತಾದ್ ರವರು ಅಲ್ಪಕಾಲದ ಅನಾರೋಗ್ಯದಿಂದ ಮೇ 22 ರಂದು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನಿಧನರಾದರು.
ಸೂರಿಂಜೆಯ ಮುಹಮ್ಮದೀಯ ಮದ್ರಸದ ಸದರ್ ಉಸ್ತಾದ್ ರಾಗಿ ಸೇವೆಗೈಯ್ಯುತ್ತಿದ್ದ ಹಾಗೂ ಸುರತ್ಕಲ್ ರೇಂಜ್ ಜಂಇಯ್ಯತ್ತುಲ್ ಮುಅಲ್ಲಿಮೀನ್ ಇದರ ವರ್ಕಿಂಗ್ ಕಮಿಟಿಯ ಸದಸ್ಯರಾಗಿದ್ದರು.
ಮೃತರು ತಂದೆ, ತಾಯಿ,ಪತ್ನಿ, ಸಣ್ಣ ಮಗುವನ್ನು ಅಗಲಿದ್ದಾರೆ.