ಪುತ್ತೂರಿನ ಬೊಳುವಾರಿನಲ್ಲಿ ‘ಮೈ ಬೇಬಿ ಶಾಪ್’ ಮೇ.26ರ ಸೋಮವಾರದಂದು ಶುಭಾರಂಭಗೊಳ್ಳಲಿದೆ. ಆರು ವರ್ಷದ ಒಳಗಿನ ಪುಟಾಣಿ ಮಕ್ಕಳ ದಿನನಿತ್ಯದ ಬಳಕೆ ಬೇಕಾದ ಎಲ್ಲಾ ಬಗೆಯ ವಸ್ತುಗಳು ಇದೀಗ ಗ್ರಾಹಕರಿಗೆ ಒಂದೇ ಕಡೆಯಲ್ಲಿ ಕೈ ಗೆಟಕುವ ಬೆಲೆಗೆ ಲಭ್ಯವಾಗಲಿದೆ..
ಮಕ್ಕಳಿಗೆ ಬೇಕಾದ ಮುದ್ದಾದ ಬಟ್ಟೆಗಳು, ಕ್ವಾಸ್ಮೆಟಿಕ್ಸ್, ಚಪ್ಪಲಿ, ಆಟಿಕೆ, ಎಲೆಕ್ಟ್ರಾನಿಕ್ಸ್ ಆಟಿಕೆಗಳು, ಹೆಲ್ತ್ ಕೇರ್ ಪ್ರಾಡಕ್ಟ್, ಹಾಗೂ ಇನ್ನಿತರ ವಸ್ತಗಳು ಇಲ್ಲಿ ಲಭ್ಯವಿದೆ.. ಮಕ್ಕಳಿಗೆ ಬೇಕಾದ ವಸ್ತುಗಳ ಖರೀದಿಗಾಗಿ ಹತ್ತಾರು ಕಡೆ ಅಲೆದಾಟಕ್ಕೆ ಬ್ರೇಕ್ ಹಾಕಿ, ಒಂದೇ ಸೂರಿನಡಿ ಮಕ್ಕಳಿಗೆ ಬೇಕಾದ ಎಲ್ಲಾ ವಸ್ತುಗಳನ್ನ ‘ಮೈ ಬೇಬಿ ಶಾಪ್’ನಲ್ಲಿ ಖರೀದಿಸಿ ಆನಂದಿಸಿ.