ಪುತ್ತೂರು ಆವರಣಗೋಡೆ ಕುಸಿತ ಗೋದಾಮಿಗೆ ಅಪಾಯ ! May 26, 2025 0 FacebookTwitterWhatsApp ಪುತ್ತೂರು: ಭಾರಿ ಮಳೆಯಿಂದಾಗಿ ಇಲ್ಲಿನ ಮುಖ್ಯರಸ್ತೆ ಪುತ್ತೂರು ಸಿಟಿ ಸೆಂಟರ್ ಪಕ್ಕದಲ್ಲಿ ಶಾರದಾ ಸ್ಟೋರ‍್ಸ್ ಹಿಂಬದಿ ಆವರಣಗೋಡೆ ಕುಸಿತು ಗೋದಾಮಿಗೆ ಅಪಾಯ ಉಂಟಾಗಿದೆ.ಶಾರದಾ ಸ್ಟ್ರೋರ‍್ಸ್ ಅವರ ಗೋದಾಮಿನ ಬಳಿ ಈ ಆವರಣಗೋಡೆ ಕುಸಿದ ಹಿನ್ನೆಲೆಯಲ್ಲಿ ಗೋದಾಮಿಗೆ ಅಪಾಯ ಆಗುವ ಸಾಧ್ಯತೆ ಇದೆ.