ಪುತ್ತೂರು: ಅತ್ಯಂತ ಸುಲಭ ಹಾಗೂ ಆಧುನಿಕ ವಿಧಾನಗಳ ಮೂಲಕ ಶೀಘ್ರವಾಗಿ ಇಂಗ್ಲಿಷ್ ಮಾತನಾಡಲು ಕಲಿಸಿಕೊಡುವ ಪುತ್ತೂರಿನ ಪ್ರತಿಷ್ಠಿತ ಸಂಸ್ಥೆ ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ ಇಲ್ಲಿನ ಅರುಣ ಕಲಾಮಂದಿರದ ಎದುರುಗಡೆಯ ಕೃಷ್ಣಪ್ರಸಾದ್ ಕಟ್ಟಡದ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿದೆ. ಇದೀಗ ಬಿಡುವಿನಲ್ಲಿರುವ ಕಾಲೇಜು ವಿದ್ಯಾರ್ಥಿಗಳು, ಗೃಹಿಣಿಯರು, ಹಾಗೂ ಉದ್ಯೋಗಾಕಾಂಕ್ಷಿಗಳಿಗಾಗಿ ಸ್ಪೋಕನ್ ಇಂಗ್ಲೀಷ್ ತರಬೇತಿಯ ಹೊಸ ಬ್ಯಾಚ್ ಜೂನ್ 9 ರಿಂದ ಆರಂಭಗೊಳ್ಳಲಿದೆ.
ಬೆಳಿಗ್ಗೆ 10.30 ರಿಂದ 12:30 ರವರೆಗೆ ತರಗತಿ ನಡೆಯಲಿದೆ. 40 ದಿನಗಳು ತರಗತಿ ನಡೆಯಲಿದ್ದು ತರಬೇತಿಗೆ ಸೇರ್ಪಡೆಗೊಳ್ಳಲು ಅವಕಾಶವಿದೆ. ಎಲ್ಲಾ ಆಸಕ್ತರು ಇದರ ಸದುಪಯೋಗ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ವಿ ಟಾಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ ಅಕಾಡೆಮಿ, ಕೃಷ್ಣಪ್ರಸಾದ್ ಕಟ್ಟಡ, ಕೆನರಾ ಬ್ಯಾಂಕ್ ಮೇಲ್ಗಡೆ ಅರುಣ ಕಲಾಮಂದಿರದ ಮುಂಭಾಗ, ಮುಖ್ಯರಸ್ತೆ ಪುತ್ತೂರು ಕಚೇರಿಯನ್ನು (ಮೊಬೈಲ್: 9480491818) ಸಂಪರ್ಕಿಸಬಹುದು ಎಂದು ಸಂಸ್ಥೆಯ ಮುಖ್ಯ ಸಂಯೋಜಕರಾದ ಸೂರ್ಯನಾರಾಯಣ ಅಡ್ವಳರವರು ತಿಳಿಸಿದ್ದಾರೆ.