ತಿಂಗಳಾಡಿ ದರ್ಬೆ ಮಸೀದಿಯಲ್ಲಿ ಬಕ್ರೀದ್ ಆಚರಣೆ

0

ಪುತ್ತೂರು: ಬೈತುಲ್ ರಹ್ಮಾನ್ ಸುನ್ನಿ ಜುಮಾ ಮಸ್ಜಿದ್ ದರ್ಬೆ ತಿಂಗಳಾಡಿ ಇಲ್ಲಿ ಬಕ್ರೀದ್ ಹಬ್ಬ ಆಚರಣೆ ನಡೆಯಿತು.

ಸವಾದ್ ಅಲ್ ಹಿಕಮಿ ಅವರು ಖುತುಬಾ ಹಾಗೂ ವಿಶೇಷ ನಮಾಜಿಗೆ ನೇತೃತ್ವ ನೀಡಿದರು. ಜಮಾಅತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here