ಆಲಂಕಾರು: ಶ್ರೀದುರ್ಗಾoಬಾ ಪದವಿಪೂರ್ವ ಕಾಲೇಜ್ ವಿದ್ಯಾರ್ಥಿ ಸಂಘದ ನಾಯಕಿಯಾಗಿ ದ್ವಿತೀಯ ಪಿ.ಯು.ಸಿ ಯ ಮಧುಶ್ರೀ , ಪ್ರೌಢಶಾಲಾ ವಿದ್ಯಾರ್ಥಿ ನಾಯಕನಾಗಿ 10ನೇ ತರಗತಿಯ ವಿನ್ಯಾಸ್ ಆಯ್ಕೆಯಾಗಿದ್ದರು.
ಕಾರ್ಯದರ್ಶಿಯಾಗಿ ಮಧುಶ್ರೀ ಎಸ್, ಶಿಕ್ಷಣ ಮಂತ್ರಿಯಾಗಿ ತಸ್ಲೀಮ ಬಾನು, ಸಾಂಸ್ಕೃತಿಕ ಮಂತ್ರಿಯಾಗಿ ನಿತ್ಯಾ, ಅರೋಗ್ಯ ಮಂತ್ರಿಯಾಗಿ ಪೃಥ್ವಿ, ತೋಟಗಾರಿಕಾ ಮಂತ್ರಿಯಾಗಿ ಪೂಜಾ, ಕ್ರೀಡಾ ಮಂತ್ರಿಷಯಾಗಿ ನಿಶ್ಮಿತಾ ಪ್ರೌಢಶಾಲಾ ವಿಭಾಗದಲ್ಲಿ, ಶಿಕ್ಷಣ ಮಂತ್ರಿಯಾಗಿ ದೀಪಿಕಾ, ಸಾಂಸ್ಕೃತಿಕ ಮಂತ್ರಿಯಾಗಿ ಪ್ರೀತಾ, ಆರೋಗ್ಯ ಮಂತ್ರಿಯಾಗಿ ಮೊಹಮದ್ ರುಮೈಜ್, ತೋಟಗಾರಿಕಾ ಮಂತ್ರಿಯಾಗಿ ಉಮರ್ ಫಝಲ್, ಕ್ರೀಡಾ ಮಂತ್ರಿಯಾಗಿ ಅಕ್ಷಯ್ ಇವರು ಆಯ್ಕೆಯಾದರು.ಆಲಂಕಾರು ದುರ್ಗಾಂಬಾ ಪಿ.ಯು.ಸಿ ವಿದ್ಯಾರ್ಥಿ ಸಂಘದ ನಾಯಕಿಯಾಗಿ ಮಧುಶ್ರೀ ಪ್ರೌಢಶಾಲಾ ವಿದ್ಯಾರ್ಥಿ ಸಂಘದ ನಾಯಕನಾಗಿ ವಿನ್ಯಾಸ್ ಆಯ್ಕೆ
