ಅಧ್ಯಕ್ಷರಾಗಿ ರಂಜಿನಿ ವಿ ರೈ, ಕಾರ್ಯದರ್ಶಿಯಾಗಿ ತ್ರಿವೇಣಿ ಪಲ್ಲತ್ತಾರು
ನಿಡ್ಪಳ್ಳಿ; ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ಆ.8 ರಂದು ನಡೆಯುವ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿಯ ಅಧ್ಯಕ್ಷರಾಗಿ ರಂಜಿನಿ ವಿ ರೈ, ಕಾರ್ಯದರ್ಶಿಯಾಗಿ ತ್ರಿವೇಣಿ ಪಲ್ಲತ್ತಾರು ಆಯ್ಕೆಯಾಗಿದ್ದಾರೆ.
ಗೌರವಾಧ್ಯಕ್ಷರಾಗಿ ಸೇಸಮ್ಮ ಬಿ ಉಪ್ಪಳಿಗೆ,ಗೌರವ ಸಲಹೆಗಾರರಾಗಿ ಪ್ರಕಾಶ್ ರೈ ಬೈಲಾಡಿ, ವಿಜಯಲಕ್ಷ್ಮಿ ಎಸ್.ರೈ ಚೆಲ್ಯಡ್ಕ, ವಿಶ್ವನಾಥ ಪಾಟಾಳಿ ಅರಂತನಡ್ಕ, ಉಪಾಧ್ಯಕ್ಷರುಗಳಾಗಿ ಕೃಷ್ಣಪ್ಪ ಜೆ ದೂಮಡ್ಕ, ಬಾಲಕೃಷ್ಣ ಎನ್ ಪೇರಲ್ತಡ್ಕ, ಹರೀಶ್ ಗೌಡ ಗುಮ್ಮಟೆಗದ್ದೆ, ಸರೋಜ ಅಜ್ಜಿಕಲ್ಲು, ಚನಿಯಪ್ಪ ನಾಯ್ಕ ಅಜಲಡ್ಕ, ಜತೆ ಕಾರ್ಯದರ್ಶಿಯಾಗಿ ಲೋಲಾಕ್ಷಿ ಬಾಳೆಗುಳಿ, ಕೋಶಾಧಿಕಾರಿಯಾಗಿ ಸೌಮ್ಯ ಚೆಲ್ಯಡ್ಕ ಇವರು ಆಯ್ಕೆಯಾಗಿದ್ದಾರೆ.