ಆಲಂಕಾರು: ಪೆರಾಬೆ ಗ್ರಾಮದ ಕೆಮ್ಮಿಂಜೆ ತರವಾಡು ಮನೆ ದಿ .ಬಾಲಣ್ಣ ಪೂಜಾರಿಯವರ ಮಗ ಯಜಮಾನ ಕೃಷ್ಣಪ್ಪ ಪೂಜಾರಿ (90.ವ) ಜು.6 ರಂದು ಸ್ವಗೃಹದಲ್ಲಿ ಹೃದಯಘಾತದಲ್ಲಿ ನಿಧನ ಹೊಂದಿದರು.
ಮೃತರು ಮಗ ಜನಾರ್ಧನ,ಶಶಿದರ,ಮಗಳು ಸುನಂದ,ಸೊಸೆ ವೇದಾವತಿ,ಮಾಲತಿ,ಶಾಂತ ,ಅಳಿಯ ಚಂದ್ರಶೇಖರ ಮತ್ತು ಮೊಮ್ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.