ಪುತ್ತೂರು: ಮುಳಿಯ ಸಂಸ್ಥೆಯು 82ನೇ ವರ್ಷಕ್ಕೆ ಕಾಲಿಡುತ್ತಿದ್ದು ಇದರ ಅಂಗ ಸಂಸ್ಥೆಯಾದ ಮುಳಿಯ ಹೆಲ್ತ್ ಆಂಡ್ ಫಿಟ್ನೆಸ್‌ನ 12ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ 103 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಉಚಿತ ಹೆಲ್ತ್ ಮತ್ತು ಫಿಟ್ನೆಸ್, ನ್ಯೂಟ್ರಿಶಿಯನ್ ಅವೇರ್ನೆಸ್ ಪ್ರೋಗ್ರಾಮ್ ನಡೆಯಲಿದೆ.
ಈ ಅವಕಾಶವನ್ನು ಪುತ್ತೂರಿನ ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಯೋಗಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9964163691, 9980997916 ಸಂಪರ್ಕಿಸಬಹುದೆಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.