ಕೊಯಿಲ: ಅನಾರೋಗ್ಯದಿಂದ ಮಹಿಳೆ ನಿಧನ July 11, 2025 0 FacebookTwitterWhatsApp ರಾಮಕುಂಜ: ಕಡಬ ತಾಲೂಕಿನ ಕೊಯಿಲ ಗ್ರಾಮದ ಬುಡಲೂರು ನಿವಾಸಿ ನೀಲಾವತಿ(43ವ.) ಅವರು ಅಲ್ಪ ಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜು.10ರಂದು ನಿಧನರಾದರು. ಮೃತರು ಪತಿ ಸುರೇಶ್, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.