ಡಿಡಿ ಮೆನ್ಸ್ ಫ್ಯಾಷನ್, ನ್ಯೂ ಧೂಮ್ ಧಮಾಕಾ – ಮಾನ್ಸೂನ್ ಮೆಗಾ ಸ್ಪೆಷಲ್ ಆಫರ್

0

ಉಪ್ಪಿನಂಗಡಿ: ಇಲ್ಲಿನ ಬ್ಯಾಂಕ್ ಆಫ್ ಬರೋಡದ ಬಳಿಯ ಪೃಥ್ವಿ ಶಾಪಿಂಗ್ ಮಹಲ್‌ನಲ್ಲಿರುವ ‘ಡಿಡಿ ಮೆನ್ಸ್ ಫ್ಯಾಷನ್’ ಹಾಗೂ ‘ನ್ಯೂ ಧೂಮ್ ಧಮಾಕಾ’ದಲ್ಲಿ ಮಾನ್ಸೂನ್ ಮೆಗಾ ಸ್ಪೆಷಲ್ ಆಫರ್ ‘ಧಮಾಕ ಸೇಲ್’ ಆರಂಭಗೊಂಡಿದೆ.


ಮಹಿಳೆಯರ, ಮಕ್ಕಳ, ಪುರುಷರ ನವನವೀನ ವಿನ್ಯಾಸಗಳ ರೆಡಿಮೇಡ್ ಬಟ್ಟೆ ಬರೆಗಳ ಸಂಗ್ರಹ ಇಲ್ಲಿದ್ದು, ಖರೀದಿಗೆ ಶೇ.25 ಡಿಸ್ಕೌಂಟ್ ಸಿಗಲಿದೆ. ‘ಡಿಡಿ ಮೆನ್ಸ್ ಫ್ಯಾಷನ್’ನಲ್ಲಿ ಕೇವಲ 99 ರಿಂದ ದರ ಆರಂಭಗೊಳ್ಳಲಿದ್ದು, ‘ನ್ಯೂ ಧೂಮ್ ಧಮಾಕಾ ಕೇವಲ 44ರಿಂದ ದರ ಪ್ರಾರಂಭವಾಗಲಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ.: 9110244139, 9632985996 ಹಾಗೂ 8495885939 ನ್ನು ಸಂಪರ್ಕಿಸಬಹುದೆಂದು ಸಂಸ್ಥೆಗಳ ಪ್ರಕಟನೆ ತಿಳಿಸಿದೆ.

LEAVE A REPLY

Please enter your comment!
Please enter your name here