ಪುತ್ತೂರು: ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್ ಗೆ ಒಳಪಟ್ಟ ಮುಕ್ವೆ ಸಮೀಪದ ಮಣಿಯ ನಿವಾಸಿ, ಆಟೋರಿಕ್ಷಾ ಚಾಲಕ ಮುಹಮ್ಮದ್ (63) ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಜು.11ರಂದು ನಿಧನರಾದರು.
ಮೃತರು ಪತ್ನಿ ಆಯಿಷಾ, ಮಕ್ಕಳಾದ ನವಾಝ್, ನಿಯಾಝ್, ಫಯಾಝ್, ಫರಾಝ್, ಮತ್ತು ಫೈಝಲ್ ಅವರನ್ನು ಅಗಲಿದ್ದಾರೆ.