ದ.ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ, ಪುತ್ತೂರು ವಲಯದಿಂದ ಗುರುಪೂರ್ಣಿಮಾ-ಸನ್ಮಾನ

0

ಪುತ್ತೂರು: ದ.ಕ ಜಿಲ್ಲಾ ಗ್ಯಾರೇಜು ಮಾಲಕರ ಸಂಘ, ಪುತ್ತೂರು ವಲಯದ ವತಿಯಿಂದ ಜು.11ರಂದು ಆಚರಿಸಲ್ಪಡುವ ಗುರುಪೂರ್ಣಿಮಾ ದಿನದಂದು ಗುರುಗಳಾದ ಕಾರ್ ವಿಲ್ಸ್ ನ ಶಂಕರ್ ಭಟ್ ರವರನ್ನು ಶಾಲು ಹೊದಿಸಿ, ಹೂ ನೀಡಿ ಗೌರವಿಸಿ, ಆಶೀರ್ವಾದ ಪಡೆಯಲಾಯಿತು. ಈ ಸಂದರ್ಭದಲ್ಲಿ ಪುತ್ತೂರು ವಲಯದ ಅಧ್ಯಕ್ಷ ಶರತ್ ಕುಮಾರ್ ರೈ, ನಿಕಟಪೂರ್ವ ಅಧ್ಯಕ್ಷ ಕಿಶೋರ್ ಕುಮಾರ್, ಸದಸ್ಯ ಪುರುಷೋತ್ತಮ ಕೋಲ್ಫೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here