





ರಾಮಕುಂಜ: ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ರಾಮಕುಂಜ-ಹಳೆನೇರೆಂಕಿ ಇದರ ಆಶ್ರಯದಲ್ಲಿ ಆ.8ರಂದು ರಾಮಕುಂಜ ಶ್ರೀ ರಾಮಕುಂಜೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯುವ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆಯನ್ನು ಜು.14ರಂದು ಶ್ರೀ ರಾಮಕುಂಜೇಶ್ವರ ದೇವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.


ಸಮಿತಿ ಅಧ್ಯಕ್ಷೆ ಹೇಮಾವತಿ ಜೆ.ಪೂಜಾರಿ ಹಲ್ಯಾರ, ಪ್ರಧಾನ ಕಾರ್ಯದರ್ಶಿ ವಸಂತಿ ಕನೆಮಾರು, ಉಪಾಧ್ಯಕ್ಷೆ ಸುಮಿತ್ರ, ಜೊತೆ ಕಾರ್ಯದರ್ಶಿ ಲೀಲಾವತಿ ಪಿ.ಟಿ., ಕೋಶಾಧಿಕಾರಿ ವಿಮಲಹರೀಶ್, ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.












