





ಇರ್ವತ್ತೂರು ಪದವು: ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಅಫ್ರಾ ರಿಂಷಾ ಮೂಡುಬಿದಿರೆಯ ಎಂ.ಕೆ.ಅನಂತರಾಜ್ ಕಾಲೇಜು ಪಿಸಿಕಲ್ ಎಜುಕೇಷನ್ ಇಲ್ಲಿ ನಡೆದ ಸೋರಿನ್ ರಿಯು ಕರಾಟೆ ಅಸೋಸಿಯೇಶನ್ ನಲ್ಲಿ ನಡೆಸಿದ 8ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ 2025 ರಲ್ಲಿ ಕಟಾ ಮತ್ತು ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ ಹಾಗೂ ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಈಕೆ ರಝೀಯಾ ಮತ್ತು ಸಾದಿಕ್ ರವರ ಸುಪುತ್ರಿ. ಎಸ್.ಪಿ.ಮೊಹಮ್ಮದ್ ರಶೀದ್ ಹಾಗೂ ಸೆಲಿಕಾರವರ ಸೊಸೆ.










